ಅಪಾರ ವಿನ್ಯಾಸ!
ಅಪಾರ ವಿನ್ಯಾಸಗೊಳಿಸಿರುವ ಮುಖಪುಟಗಳೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಅವುಗಳಲ್ಲಿ ಕಾಣುವ ತಾಜಾತನವೇ ಅಪಾರ ಅವರ ಫಳಫಳಿಸುವ ಕ್ರಿಯೇಟಿವಿಟಿಯನ್ನು ಹೇಳುತ್ತದೆ. ಅವರ ವಿನ್ಯಾಸಗಳ ವೈವಿಧ್ಯತೆಯ ರುಚಿ ತೋರಿಸಲು ಇಲ್ಲಿ ಕೆಲವು ಸ್ಯಾಂಪಲ್ಲುಗಳನ್ನು ಕೊಡಲಾಗಿದೆ.

November 2, 2007 at 4:39 pm
ಇಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳು ಚೆನ್ನಾಗಿವೆ. ನಾನು ಮೆಚ್ಚಿರುವ ಅಪಾರ ಅವರ ಬೇರೆ ಕೆಲವು ಮುಖಪುಟವೆಂದರೆ ಪ್ರತಾಪ ಸಿಂಹರ ಬೆತ್ತಲೆ ಪ್ರಪಂಚವೊಂದರ ಸಂಗ್ರಹದ ಮುಖಪುಟ. ಈ ಕತೆಗಳ ಸಹವಾಸವೇ ಸಾಕು ಪುಸ್ತಕದಲ್ಲಿರುವ ಓಳಗಡೆ ಸೃಜನ್ ರಚಿಸಿರುವ ರೇಖಾಚಿತ್ರಗಳಿವೆ ಅವು ಕೂಡ ತುಂಬಾ ಸೊಗಸಾಗಿವೆ, ಅವುಗಳನ್ನು ನೋಡಿ ನನಗೆ ಕೆ.ಕೆ. ಹೆಬ್ಬಾರರ ರೇಖಾಚಿತ್ರಗಳ ನೆನಪಾಗುತ್ತದೆ. ಈ ಚಿತ್ರಗಳು ಅಲಕ ತೀರ್ಥಹಳ್ಳಿಯವರ ಕಥೆಗಳಿಗೆ ಒಂದು ವಿಶಿಷ್ಟ ಆಯಾಮವನ್ನು ತೊಂದುಕೊಟ್ಟಿವೆ.